local option
ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಸ್ಥಳೀಕ – ಸ್ವಾತಂತ್ರ್ಯ, ತೀರ್ಮಾನಾವಕಾಶ; ಯಾವುದೇ ಪ್ರಾಂತದಲ್ಲಿ, ಜಿಲ್ಲೆಯಲ್ಲಿ, ವಾದಗ್ರಸ್ತವಾಗಿರುವ ಯಾವುದೇ ಕಾನೂನನ್ನು, (ಮುಖ್ಯವಾಗಿ ಮದ್ಯದ ಮಾರಾಟವನ್ನು) ಜಾರಿಗೆ ತರುವ ಯಾ ತರದಿರುವ ಅಧಿಕಾರವನ್ನು ಅಲ್ಲಿಯ ಜನರಿಗೇ ವಹಿಸುವ ಏರ್ಪಾಡು, ಪದ್ಧತಿ.